Posts

The finals of 5th Test match between India and England Our India winning moment by 6 runs

  The finals of  5 th Test match between India and England  Our  India winning moment by 6 runs. The match was started since July 31 st to August 4 th 2025. Which was been concluded at the  Kennington Oval, located at London   The tosses was won by England selected to bowl first. Scores over seen -  England was scored at 247 over 10 and 367 over 10.   India was at a score of 224 by 10 and  396 by 10   Result seen by is India winning at 6 runs.   Performance seen on ground  Mohammed Siraj  a we’ll player took over 5 wickets for 104 runs in the 2 nd innings, which helped  India to the seen of win.   Joe Root  who Scored one extra of 105 runs for England team in the 2 nd innings.    Harry Brook who Scored a very well 111 runs for England in their  2 nd innings.   India team record moments    India’s Closest Winning  India seens as win by...

ಮೈಸೂರು ಭಾಗದ “ಕೊತ್ತಲವಾಡಿ”ಯ ದಂಗೆಯ ಕಥೆ

Image
  ಮೈಸೂರು ಭಾಗದ “ಕೊತ್ತಲವಾಡಿ”ಯ ದಂಗೆಯ ಕಥೆ ನಿರ್ದೆಶಕ “ಶ್ರೀರಾಜ್” ಹಾಗು ನಿರ್ಮಾಪಕಿ “ಪುಷ್ಪಾ ಅರುಣ್ ಕುಮಾರ್” ನಿರ್ಮಾಣ ಮಾಡಿರುವ “ಕೊತ್ತಲವಾಡಿ” ಸಿನೆಮಾ, ಮೈಸೂರು ಭಾಗದ ಹಳ್ಳಿಯ ನೈಜ ಘಟನೆಯ ಆಧಾರಿತ ಚಿತ್ರವಾಗಿದೆ.   ●      “ಕೊತ್ತಲವಾಡಿ” ಸಿನೆಮಾ ಬಗ್ಗೆ ಈ ಚಿತ್ರ ಆಗಸ್ಟ್ 1/2025ರಲ್ಲಿ ಬಿಡುಗಡೆಯಾಗಿರುವ ಐತಿಹಾಸಿಕ “ಕೊತ್ತಲವಾಡಿ” ಹಳ್ಳಿಯಲ್ಲಿ ನಡೆದ ಸಾಮಾಜಿಕ ಬದುಕಿಗಾಗಿ ದಂಗೆಯದ್ದಂತಹ ಚಿತ್ರಕಥೆ  ಹೊಂದಿದೆ.“ಕೊತ್ತಲವಾಡಿ” ಸಿನಿಮಾ ನಿರ್ಮಾಣಕ್ಕಾಗಿ ₹4 ಕೋಟಿ ವೆಚ್ಚವಾಗಿದೆ. ಈ ಸಿನಿಮಾವನ್ನು ಮೈಸೂರು ವಿಭಾಗಕ್ಕೆ ಸೇರಿರುವ, ಚಾಮರಾಜನಗರ ಜಿಲ್ಲೆಯ “ಕೊತ್ತಲವಾಡಿ” ಹಳ್ಳಿಯಲ್ಲೇ ಚಿತ್ರೀಕರಣ ನಡೆದಿದ್ದು,  ಜನರ ಬೆಂಬಲದಿಂದ ಚಿತ್ರತಂಡವು ಹಳೆಯ ಕಾಲದ ಗ್ರಾಮವನ್ನು ಸೃಷ್ಟಿಸಿ ನಿರ್ಮಾಣ ಮಾಡಲಾಗಿದೆ. ●      ಕೊತ್ತಲವಾಡಿ” ಸಿನೆಮಾ ನಟನಟಿಯರ ಬಗ್ಗೆ  ಈ ಚಿತ್ರದ ನಾಯಕನಾಗಿ “ಪೃಥ್ವಿ ಅಂಬಾರ್”ರವರು ಗಟ್ಟಿಮುಟ್ಟಾಗಿ ಖಡಕ್ ಹಳ್ಳಿ ಯುವಕ “ಮೋಹನ”ನ ಪತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರಕ್ಕೆ ನಟಿ “ಕಾವ್ಯಾ ಶಾವ್ಯ”ರವರು ಅಭಿನಯಿಸಿದ್ದು, “ಬಾಬಣ್ಣ”ನಾಗಿ “ಗೋಪಾಲ ಕೃಷ್ಣ ದೇಶಪಾಂಡೆ ಅವರು ಎರಡು ವಿಭಿನ್ನ ಶೇಡ್ಸ್ ಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ “ರಾಜೇಶ್ ನಟರಂಗ” ದಕ್ಷ ಪೊಲೀಸ್ ಅಧಿಕಾರಿಯಾಗಿ,”ಬಾಲ ರಾಜವಾಡಿ” ಖಳನಾಯಕನಾಗಿ,...

“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್"

Image
  “ ಡೆವಿಲ್ ” ಮೋಷನ್ ಪೋಸ್ಟರ್ ಜೊತೆ “ ಲಕ್ಷ್ಮಿಪುತ್ರ ” ಪೋಸ್ಟರ್   ರಿಲೀಸ್ ಮಾಡಿದ ಅತ್ತಿಬೆಲೆಯ   " ಡಿ ಬಾಸ್ " ಫ್ಯಾನ್ಸ್ “ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್  ರಿಲೀಸ್ ಮಾಡಿದ ಅತ್ತಿಬೆಲೆಯ  "ಡಿ ಬಾಸ್"    ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಡೆವಿಲ್ ಚಿತ್ರದ ಮೋಶನ್ ಪೋಸ್ಟರ್ ಜೊತೆ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣನವರ ಲಕ್ಷ್ಮಿಪುತ್ರ ಚಿತ್ರದ ಪೋಸ್ಟರ್ ಅನ್ನು ಡಿ ಬಾಸ್ ಅಭಿಮಾನಿಗಳು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ನಟ ಚಿಕ್ಕಣ್ಣ ರವರು ಅಭಿಮಾನಿಗಳನ್ನ ಹೊಗಳಿದ್ದಾರೆ.   ●      “ಡೆವಿಲ್” ಮೋಶನ್ ಪೋಸ್ಟರ್ ಕಾರ್ಯಕ್ರಮದಲ್ಲಿ ನಟ “ಚಿಕ್ಕಣ್ಣ” ಭಾಗಿಯಾಗಿದ್ದರು ಕಳೆದ ವಾರ “ಅತ್ತಿಬೆಲೆ”ಯಲ್ಲಿ “ಡಿ ಬಾಸ್” ಅಭಿಮಾನಿಗಳಿಗಾಗಿ “ಡೆವಿಲ್” ಮೋಶನ್ ಪೋಸ್ಟರ್ ಬಿಡುಗಡೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ನಟ ಚಿಕ್ಕಣ್ಣ ರವರು ಸಹ ಭಾಗಿಯಾಗಿದ್ದರು. “ಸ್ಯಾಂಡಲ್ ವುಡ್” ನ “ಬಾಕ್ಸ್ ಆಫೀಸ್ ಸುಲ್ತಾನ್” ನಟ “ದರ್ಶನ್” ರವರ ಅಭಿನಯದ “ಕಾಟೇರ” ಸಿನಿಮಾ ನಂತರ ರಿಲೀಸ್ ಆಗಲಿರುವ ಬಹುನಿರೀಕ್ಷಿತ, ಹೈ ವೋಲ್ಟೇಜ್ ಸಿನಿಮಾ “ಡೆವಿಲ್” ಚಿತ್ರವಾಗಿದೆ. ಚಿತ್ರದ  ಕೊನೆಯ ಹಂತದ ಚಿತ್ರೀಕರಣಕ್ಕಾಗಿ “ದರ್ಶನ್”ರವರು “ಥೈಲ್ಯಾಂಡ್”ಗೆ ಹೋಗಿದ್ದ ಸಂದರ್ಭದಲ್ಲಿ, “ಡಿ ಬಾಸ್” ಅಭಿಮಾನಿಗಳ ಮೇರೆಗೆ ಅತ್ತಿಬ...