“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್"
“ ಡೆವಿಲ್ ” ಮೋಷನ್ ಪೋಸ್ಟರ್ ಜೊತೆ “ ಲಕ್ಷ್ಮಿಪುತ್ರ ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ " ಡಿ ಬಾಸ್ " ಫ್ಯಾನ್ಸ್ “ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್" ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಡೆವಿಲ್ ಚಿತ್ರದ ಮೋಶನ್ ಪೋಸ್ಟರ್ ಜೊತೆ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣನವರ ಲಕ್ಷ್ಮಿಪುತ್ರ ಚಿತ್ರದ ಪೋಸ್ಟರ್ ಅನ್ನು ಡಿ ಬಾಸ್ ಅಭಿಮಾನಿಗಳು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ನಟ ಚಿಕ್ಕಣ್ಣ ರವರು ಅಭಿಮಾನಿಗಳನ್ನ ಹೊಗಳಿದ್ದಾರೆ. ● “ಡೆವಿಲ್” ಮೋಶನ್ ಪೋಸ್ಟರ್ ಕಾರ್ಯಕ್ರಮದಲ್ಲಿ ನಟ “ಚಿಕ್ಕಣ್ಣ” ಭಾಗಿಯಾಗಿದ್ದರು ಕಳೆದ ವಾರ “ಅತ್ತಿಬೆಲೆ”ಯಲ್ಲಿ “ಡಿ ಬಾಸ್” ಅಭಿಮಾನಿಗಳಿಗಾಗಿ “ಡೆವಿಲ್” ಮೋಶನ್ ಪೋಸ್ಟರ್ ಬಿಡುಗಡೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ನಟ ಚಿಕ್ಕಣ್ಣ ರವರು ಸಹ ಭಾಗಿಯಾಗಿದ್ದರು. “ಸ್ಯಾಂಡಲ್ ವುಡ್” ನ “ಬಾಕ್ಸ್ ಆಫೀಸ್ ಸುಲ್ತಾನ್” ನಟ “ದರ್ಶನ್” ರವರ ಅಭಿನಯದ “ಕಾಟೇರ” ಸಿನಿಮಾ ನಂತರ ರಿಲೀಸ್ ಆಗಲಿರುವ ಬಹುನಿರೀಕ್ಷಿತ, ಹೈ ವೋಲ್ಟೇಜ್ ಸಿನಿಮಾ “ಡೆವಿಲ್” ಚಿತ್ರವಾಗಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ “ದರ್ಶನ್”ರವರು “ಥೈಲ್ಯಾಂಡ್”ಗೆ ಹೋಗಿದ್ದ ಸಂದರ್ಭದಲ್ಲಿ, “ಡಿ ಬಾಸ್” ಅಭಿಮಾನಿಗಳ ಮೇರೆಗೆ ಅತ್ತಿಬ...